ಕವಿ
ಕಾಲ್ಪನಿಕತೆ ಎಂಬ ಕಗ್ಗತ್ತಲಲ್ಲಿ
ತನ್ನ ಕ್ರುತುಶಕ್ತಿ ಇಂದ ಕಲೆ
ಎಂಬ ಕುಡಿಯನ್ನು ಕರುಣಿಸಿ
ಕಕುದದೆತ್ತರಕ್ಕೆ ಕೊಂಡೊಯ್ಯುವ
ಕರಾಮತ್ತಿನ ಕಂಟಿರವ
ಯು.ಎ.ಇ(ಅರಬ್ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...
No comments:
Post a Comment