Sunday, 11 September 2011

ಮನಸ್ಸಿನ ಪ್ರಶಂತತೆಗೆ ಒಂದಿಷ್ಟು, ಟಿಪ್ಸ್ ,(ಕೃಪೆ )

ಮನಸ್ಸೇ ನೀ ಖುಷ್
ಜೀವನದ್ದಲ್ಲಿ  ನಾವ್ ಯಶಸ್ಸನ್ನು ಸಾಧಿಸಬೇಕಾದರೆ ,ಅದರಲ್ಲಿ ನಮ್ಮ ಮನಸಿನ್ನದ್ದೆ ತುಂಬಾ ಮುಖ್ಯವಾದ ಪಾತ್ರ .ಮನಸ್ಸು  ಎನ್ನುದು ತುಂಬಾ ಶಕ್ತಿಯುತ ವಾದದ್ದು ..ಅದು ಸಂತೋಷ ವಾಗಿದ್ದರೆ ,ಯಾವುದೇ ಸಾಧನೆ ಬಹು ಸುಲಭ ..
ನಮ್ಮ ದೈನ0ದಿನ ಒತ್ತಡಗಳು ನಮ್ಮ ಮನಸ್ಸನ್ನು ಕುಗ್ಗಿಸದಂತೆ ನೋಡಿಕೊಳ್ಳ ಬೇಕು .ಜೇವನದಲ್ಲಿ ಪ್ರತಿಯೊಬ್ಬರಿಗೂ ಸಮಸ್ಸೆ ಇದ್ದೆ ಇರುತ್ತದೆ .ನಮ್ಮ ಮನಸ್ಸು ಸಂತೋಷ ವಿದ್ದರೆ ,ಪ್ರತಿ ಸಮಸ್ಯೆ ಇಂದಲೂ ,ನಾವು ಲಾಭವನ್ನೇ ನಿರೀಕ್ಷಿಸಬಹುದು .ಲಾಭಕ್ಕೆ ಅದನ್ನು ಬದಲಾಹಿಸಿಕೊಳ್ಳಬಹುದು .ಅದಕ್ಕಾಗಿ ಕೆಲವಂದು  ಟಿಪ್ಸ್ :
* ಬೆಳಿಗ್ಗೆ ಏಳುವ ಅಭ್ಯಾಸ ಮಾಡಿಕೊಂಡು ,ಮುಂಜಾನೆಯ ಸವಿಯನ್ನು ಸವಿಯುದು .....
* ಪ್ರತಿದಿನ ಏಳುವಾಗ ಜೋರಾಗಿ ಮೂರು ಸಾರಿ 'ನಾನು ಈ ದಿನ ಸಂತೋಷದಿಂದ ಇರುತ್ತೇನೆ ಯಾವ ಸಮಸ್ಯೆ ಬಂದರೂ               ದೈರ್ಯವಾಗಿ   ಎದುರಿಸಿ  ಗೆಲವು ಸಾಧಿಸುತ್ತೇನೆ  ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುದು.
* ದಿನವೂ  ಅರ್ಧ ಗಂಟೆ ವ್ಯಾಯಾಮ ಕ್ಕೆ ಮೀಸಲಿಡುದು..
* ಪ್ರತಿ ದಿನ ಹತ್ತು ನಿಮಿಷ ದೇವರ ಪ್ರಾರ್ಥನೆಗೆ   ಮೀಸಲಿಡುದು..
* ಪೌಷ್ಟಿಕ ಆಹಾರ ಸೇವನೆ ..
* ಅಲಂಕಾರಕ್ಕೆ ಹತ್ತು ನಿಮಿಷ
* ಹಸನ್ಮುಖಿಯಾಗಿರಿ  ನಗುವೆಂಬದು 'ನೈಸರ್ಗಿಕ ಒಡವೆ '
* ಕೋಪಬರುವ೦ಥ ಸನ್ನಿವೇಶದಲ್ಲಿ ಸಮಯೋಚಿತವಾಗಿವರ್ತನೆ  ಅಗತ್ಯ .
* ಮನಸ್ಸು ಪ್ರಶಾಂತವಗಿರಲಿ
* ಸಕಾರತ್ಮಕವಾದ ಯೋಚನೆ .
* ಆದಿನದ  ಕೆಲಸ ಆ ದಿನವೇ ಪೂರೈಸುದು ..
* ಯಾವುದೇ ಕೆಲಸವನ್ನು ಸಂತೋಷದಿಂದ ಮಾಡಿದರೆ ಫಲಿತಾಂಶ ಅದ್ಭುತವಾಗಿರುತ್ತದೆ ..
* ಪ್ರತಿದಿನ ತಮಗೆ ಇಷ್ಟವಾದ ಹಾಡನ್ನು ಕೇಳುತ್ತಿದ್ದರೆ, ಮನಸ್ಸು ಉಲ್ಲಸ್ಸಿತ ವಾಗಿರುತ್ತದೆ ..
* ಸನ್ನಿವೇಶ  ಎಂಥಹ ಪ್ರತಿಕೂಲವಾಗಿದ್ದರೂ ಆತ್ಮ ವಿಶ್ವಾಸ ಸದಾ ನಮ್ಮಲಿರಲಿ ..
ಚೇತನದ ಪ್ರತಿಕ್ಷಣವನ್ನು ಸಂತೋಷದಿಂದ  ಅನುಭವಿಸೋಣ .. ಏನಂತೀರಿ ?

No comments:

Post a Comment

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...