ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ)
ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ,ಆಶಾವಾದ,ಮತ್ತು ಸಾಮಾಜಿಕ
ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ.ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 ಶಿರಾಷ್ಟ್ತ್ರೀಯ ಯುವ ದಿನಷಿವೆಂದು
ಆಚರಿಸಲಾಗುತ್ತಿದೆ.
ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ.ತಂದೆ ವಿಶ್ವನಾಥ ದತ್ತ ತಾಯಿ ಭುವನೇಶ್ವರಿ ದೇವಿ.1863 ಜನೇವರಿ 12 ರಂದು ಕಲಕತ್ತೆಯಲ್ಲಿ ಜನನ.ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಹೆಸರು ಪಡೆದರು.ಇವರು ಕಲಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ತ್ರ ಅದ್ಯಯನ ಮಾಡಿದರು.
ಯೌವನವು ಒಂದು ಪರಮಾದ್ಬುತ ಸ್ಥಿತಿ.ಈ ಯೌವನ ಎಂಬ ಪದದಲ್ಲಿ ಏನಿದೆ.ಏನಿಲ್ಲ.? ಶಕ್ತಿ,ಬಲ.ತೇಜಸ್ಸು,ಹುಮ್ಮಸ್ಸು,ಸಾಹಸ,ರಭಸ,ಭರವಸೆ ಎಲ್ಲವೂ ಇದೆ.ಆದರೆ ಒಂದನ್ನು ಬಿಟ್ಟು,ಅದು ತಾಳ್ಮೆ,ವಿವೇಕ,ಅಂತಹ ಎಲ್ಲ ಯುವಶಕ್ತಿಯ ಎಲ್ಲ ಗುಣಗಳ ಜೊತೆಗೆ ವಿವೇಕ ಹೊಂದಿ ಆನಂದಭರಿತರಾಗಿ ಯೋಗಿಯಾಗಿ ಬಾಳಿದವರು ವಿವೇಕಾನಂದರು. ಅಂದು ಅವರು ನುಡಿದ ಮಾತುಗಳು ಇಂದಿಗೂ ಪ್ರಸ್ತುತ.ಹಾಗಾದರೆ ಕೆಲವು ಅವರ ನುಡಿಗಳನ್ನು ಮತ್ತೊಮ್ಮೆ ನೆನೆಯೋಣವಲ್ಲವೇ.?
1) ನಮ್ಮ ಪ್ರಥಮ ಕರ್ತವ್ಯವೇ ನಮ್ಮಲ್ಲಿ ಆತ್ಮನಂದನೆ ಇರಕೂಡದು.ನಾವು ಬದುಕಿನಲ್ಲಿ ಮುಂದುವರಿಯಬೇಕಾದರೆ ಮೊದಲು ನಮ್ಮಲ್ಲಿ ಆತ್ಮಶೃದ್ದೆ ಇರಬೇಕು.
2) ನಾವು ಯಾವುದಕ್ಕೆ ಯೋಗ್ಯರೋ ನಮಗೆ ಆ ಸ್ಥಳ ದೊರಕುತ್ತದೆ.ಪ್ರತಿಯೊಂದು ಗುಂಡಿಗೂ ಒಂದು ಗುರಿಯಿದ್ದಂತೆ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಅವಶ್ಯಕ.ಯಾವುದೇ ಗುರಿ ತಲುಪಬೇಕಾದರೆ ನಮ್ಮ ಹಿಂದೆ ಗುರುವಿನ ಮಾರ್ಗದರ್ಶನವಿರಬೇಕು.ಮುಂದೆ ಗುರಿಯ ಕಡೆಗೆ ಸಾಗುವ ಪ್ರಯತ್ನವಿರಬೇಕು.ಆ ಗುರಿ ಒಳ್ಳೆಯದಾಗಿರಬೇಕು ಹೊರತು ಮತ್ತೊಬ್ಬರಿಗೆ ಕೇಡನ್ನು ಬಗೆಯುವಂತಾಗಿ ರಬಾರದು.
3) ನಾವು ಏನನ್ನು ಮಾಡುವುದಿಲ್ಲ.ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಕಂಡು ಹಿಡಿಯುತ್ತೇವೆ.ಇದು ನಮ್ಮ ಯುವಜನಾಂಗದ ಅಶಾಂತಿಗೆ ಕಾರಣ.ಅದನ್ನು ಬಿಡಿ ಎಲ್ಲರಿಗೂ ಅವಕಾಶವಿರಲಿ ಎಂಬ ಮನೋಭಾವ ತಾಳಿರಿ.
4) ಯುವಕರೇ ಓರ್ವ ಹಗಲು ರಾತ್ರಿ,ಷಿ ಅಯ್ಯೌ ನಾನು ದು:ಖಿ,ದೀನ. ಯಾವುದಕ್ಕೂ ಪ್ರಯೋಜನವಿಲ್ಲಷಿಎಂದು ಭಾವಿಸುತ್ತಿದ್ದರೆ ಅವನು ನಿಷ್ಪ್ತ್ರಯೋಜಕ ನಾಗುತ್ತಾನೆ.ನಾವೇ ಎಲ್ಲವನ್ನೂ ಏನನ್ನು ಬೇಕಾದರೂ ಮಾಡಲುಸಿದ್ದ.ಏನನ್ನೂ ಬೇಕಾದರೂ ಸಾಧಿಸಿಯೇ ತೀರುವೆವು ಎಂಬ ದೃಢ ವಿಶ್ವಾಸ ನಿಮ್ಮಲ್ಲಿ ಬೆಳೆಯಲಿ.
5) ತಾಯಿಯನ್ನು ಪೂಜಿಸದ ಪಾಪಿ ಯಾವನೊಬ್ಬನೂ ಕೀರ್ತಿವಂತನಾಗಿಲ್ಲ ಭರತಖಂಡದಲ್ಲಿ ಪೂಜ್ಯತಮಳಾದ ಮಾತೆಗೇ ಅಗ್ರಸ್ಥಾನ ದೊರೆತಿದೆ. ಮಾತೆಯೇ ದೇವರು ಎಂಬ ತಿಳುವಳಿಕೆ ಹೊಂದಿ.
6) ನಮಗೆ ಬೇಕಾಗಿರುವುದು ನಿಯಮದಲ್ಲಿ ನಾವು ನಿಯಮಾತೀತರಾಗಬೇಕು,ನಾವು ನಿಯಮಾತೀತರು ಎಂಬುದರ ಮೇಲೆ ಮಾನವ ಕೋಟಿಯ ಇತಿಹಾಸವೆಲ್ಲ ನಂತಿದೆ.
7) ವ್ಯಕ್ತಿಯಾಗಲಿ, ಜನಾಂಗ ವಾಗಲೀ,ಮತ್ತೊಬ್ಬರಿಂದ ಪ್ರತ್ಯೇಕವಾಗಿ ಬಹಳ ಕಾಲ ಬಾಳಲಾರದು.ಎಲ್ಲರೂ ಸುಖವಾಗಿರುವತನಕ ಯಾರೂ ಸುಖವಾಗಿರಲಾರರು.ಆದ್ದರಿಂದ ನಾವೆಲ್ಲ ಒಂದೇ ಎಂಬ ಐಕ್ಯಮಂತ್ರವನ್ನು ಹೇಳಿರಿ.ವಿಕಾಸವೇ ಜೀವನ,ಸಂಕೋಚವೇ ಮರಣ.ಪ್ರೀತಿಯೇ ಜೀವನ,ದ್ವೇಷವೇ ಮರಣಷಿಎಂಬುದನ್ನು ಅರಿಯಿರಿ.
8) ಏಳಿರಿ,ಕಾರ್ಯೋನ್ಮುಖರಾಗಿರಿ ಈ ಬದುಕಾದರೂ ಎಷ್ಟು ದಿನ,ಮಾನವರಾಗಿ ಹುಟ್ಟಿದ ಮೇಲೆ ಎನನ್ನಾದರೂ ಸಾಧಿಸಿ.
9) ಜೀವನವೊಂದು ಗರಡಿಮನೆ,ಇಲ್ಲಿ ಬಲಿಷ್ಠರಾಗಲು ಬಂದಿದ್ದೇವೆ.
10) ಮನದೊಳಗಿನ ಪುಸ್ತಕ ತೆರೆಯದ ಹೊರತು ಎಷ್ಟು ಪುಸ್ತಕ ಓದಿದರೂ ವ್ಯರ್ಥವೇ.
11) ನಿಮ್ಮ ಯೋಜನೆಯಂತೆಯೇ ನೀವು, ನೀವೊಬ್ಬ ಋುಷಿ ಎಂದು ಭಾವಿಸಿದರೆ ಋುಷಿಯೇ ಆಗಿರುತ್ತೀರಿ.
12) ಎಲ್ಲ ಕಾರ್ಯಕ್ಷೇತ್ರಗಳಲ್ಲೂ ನೀವು ದಕ್ಷತೆಯುಳ್ಳವರಾಗಿರಬೇಕು.ಮಣಗಟ್ಟಲೆ ಸಿದ್ದಾಂತಗಳ ಗೊಂದಲದಿಂದಾಗಿ ರಾಷ್ಟ್ತ್ರಕ್ಕೆ ರಾಷ್ಟ್ತ್ರವೇ ಇಂದು ಹಾಳುಬಡಿದುಕೊಂಡಿದೆ.ನಾವು ಮಾಡುವ ಕೃತ್ಯಗಳಲ್ಲಿ ಸಂಭವಿಸಬಹುದಾದ ದೋಷ-ತಪ್ಪು ಎಂಬುವುಗಳೇ ನಮಗೆ ಪಾಠ ಕಲಿಸುವಂಥವು.ನಾಯಕನಲ್ಲಿ ಚಾರಿತ್ರ್ಯವಿಲ್ಲದಿದ್ದರೆ ಅನುಯಾಯಿಗಳಲ್ಲಿ ಸ್ವಾಮಿನಿಷ್ಠೆ ಇರುವುದಿಲ್ಲ.
13)ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.
14)ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
15)ಕಷ್ಟವೂ ಬಡತನವೂ, ಬೋಧಿಸುವಂತೆ ಬೇರೆ ಯಾವುದೂ ಬೋಧಿಸಲಾರದು.
16)ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ.

17)ತಾಳ್ಮೆಯಿಂದ ಕಾಯುವುದೇ ಯಶಸ್ಸಿನ ಗುಟ್ಟು.
18)ನಾವು ನಮ್ಮನ್ನೇ ಅಲಕ್ಷಿಸದಿರುವುದು ನಮ್ಮ ಮೊದಲ ಕರ್ತವ್ಯ.
19)ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಗತಿಯ ಮೊದಲ ಗುರುತು
ಸದಾ ಹಸನ್ಮುಖಿಯಾಗಿರುವುದು!
20)ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು
ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!
21)ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು
ಪ್ರಕಾಶಪಡಿಸುವುದು.
22)ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ
ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
23)ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ
ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ
ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.
24)ಇದೊಂದು ದೊಡ್ಡ ಸತ್ಯ; ಶಕ್ತಿಯೇ ಜೀವನ, ದುರ್ಬಲತೆಯೇ ಮರಣ;
ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ.
25)ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ.
-ಸಂಗ್ರಹ
No comments:
Post a Comment